ಮಂಗಳೂರು: ಬಸ್ ಡ್ರೈವರ್ ಸಮಯ ಪ್ರಜ್ಞೆಯಿಂದ ಬದುಕುಳಿದ ಬೈಕ್ ಸವಾರ
Saturday, August 30, 2025
Edit
ಮಂಗಳೂರು, ಆಗಸ್ಟ್ 30: ರಾತ್ರಿ ಸರಿಸುಮಾರು 8:45 ರ ಸಮಯ ರೂಟ್ ನಂಬರ್ 15 ರಾಜಲಕ್ಷ್ಮಿ ಟ್ರಾವೆಲ್ ಬಸ್, ಕೆಪಿಟಿ ಯಿಂದ ನಂತೂರು ಕಡೆ ಹೋಗುವ ಸಂಧರ್ಭದಲ್ಲಿ ಬಸ್ ನ ಎಡ ಭಾಗದಿಂದ ಬೈಕ್ ಸವಾರ ಬಸ್ ಓವರ್ ಟೇಕ್ ಮಾಡಿ ಮುಂದೆ ಇರುವ ಹೊಂಡಕ್ಕೆ ಬಿದ್ದು ಹೊರಳಾಡುವ ಸಂಧರ್ಭದಲ್ಲಿ ಬಸ್ ಚಾಲಕ ಶಶಿಧರ ಶೆಟ್ಟಿಯವರ ಸಮಯ ಪ್ರಜ್ಞೆಯಿಂದಾಗಿ ದೊಡ್ಡದರಲ್ಲಿ ಆಗುವ ಅನಾಹುತ ತಪ್ಪಿದಂತಾಯಿತು. ಬೈಕ್ ಸವಾರ ಪ್ರಾಣಾಪಯದಿಂದ ಪಾರಾಗಿದ್ದಾನೆ.
ಸಧ್ಯ ಘಟನೆಯ ವೀಡಿಯೋ ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.