# Mangalore #dakshinakannada #swarnamangalore # news #BJP #GST #Primeminister ಜಿಎಸ್ ಟಿ ದರ ಇಳಿಕೆಗೆ ಮಂಗಳೂರಿನಲ್ಲಿ ಬಿಜೆಪಿಯಿಂದ ಸಂಭ್ರಮಾಚರಣೆ By SWARNA MANGALORE Monday, September 22, 2025 Edit ಮಂಗಳೂರು, ಸಪ್ಟೆಂಬರ್ 22: GST ದರ ಇಳಿಕೆ ಮಾಡಿದ ಹಿನ್ನೆಲೆಯಲ್ಲಿ ಮಂಗಳೂರು ಬಿಜೆಪಿ ಕಚೇರಿ ಮುಂಭಾಗ ಸಂಭ್ರಮಾಚರಣೆ ನಡೆಯಿತು. ಪ್ರಧಾನಮಂತ್ರಿ ಗಳು ಐತಿಹಾಸಿಕ ತೆರಿಗೆ...