ಬಹಿಷ್ಕಾರದ ಎಚ್ಚರಿಕೆ..! ಹಿಂದೂ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಪದ ಬಳಕೆ ಕೈಬಿಡದಿದಲ್ಲಿ ಜಾತಿ ಜನಗಣತಿ ಬಹಿಷ್ಕಾರ - ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಸಭೆಯಲ್ಲಿ ಸರಕಾರಕ್ಕೆ ಎಚ್ಚರ
Sunday, September 21, 2025
Edit
ಮಂಗಳೂರು: ಹಿಂದೂ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಅನ್ನು ನಮೂದಿಸುವುದನ್ನು ಕೈಬಿಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಿಸದಿದ್ದಲ್ಲಿ ಸಾಮಾಜಿಕ ನ್ಯಾಯ ...