ನಗರದ ಮಧ್ಯದಲ್ಲಿ ಇರುವ ಬ್ರಹತ್ ಮರ ಏರಿದ ಹೆಬ್ಬಾವಿನ ರಕ್ಷಣೆ
Tuesday, October 14, 2025
Edit
ಮಂಗಳೂರು ಅಕ್ಟೋಬರ್ 13: ಮಂಗಳೂರು ನಂದಿಗುಡ್ಡೆ ಶಾಂತಿ ನಗರದ ಜನ ನಿಬಿಡ ರಸ್ತೆ ಬದಿಯಲ್ಲಿ ಬೃಹತ್ ಗಾತ್ರದ ಮರದ ಎರಿದ ಬೃಹತ್ ಗಾತ್ರದ ಹೆಬ್ಬಾವು ಕಂಡು ಬಂದಿದ್ದು. ಇದನ್ನು ಗಮನಿಸಿದ ಸಾರ್ವಜನಿಕರು ಸಂಬಂಧ ಪಟ್ಟವರಿಗೆ ಮಾಹಿತಿ ತಿಳಿಸಿ, ರಕ್ಷಣೆ ಕಾರ್ಯಕ್ಕೆ ಉರಗ ತಜ್ಞರು ಹಾಗೂ ಪಾಂಡೇಶ್ವರ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಾಯ ಪಡೆದು ಉರಗ ತಜ್ಞರು ಹೆಬ್ಬಾವಿನ ರಕ್ಣಣೆ ಮಾಡಿದರು.