ಮೇಕೆದಾಟು ಪಾದಯಾತ್ರೆಯಿಂದ ಸರಕಾರವೇ ನಡುಗಿದೆ: ಖಾದರ್
Sunday, January 16, 2022
Edit
ಮಂಗಳೂರು: ಮೇಕೆದಾಉ ಪಾದಯಾತ್ರೆಯಿಂದ ರಾಜ್ಯ ಬಿ.ಜೆ.ಪಿ ಸರಕಾರವೇ ನಡುಗುವಂತಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು ಮೇಕೆದಾಉ ಯೋಜನೆಗಾಗಿ ಕಾಂಗ್ರೆಸ್ ಪಕ್ಷ ಆಯೋಜಿಸಿದ ಪಾದಯಾತ್ರೆ ಯಶಸ್ವಿಯಾಗಿದೆ ಸರಕಾರವೇ ಅಲ್ಲಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಸರಕಾರ ಬೇರೆ ಬೇರೆ ಕಾರಣ ಮುಂದಿಟ್ಟುಕೊಂಡು ಪಾದಯಾತ್ರೆಯನ್ನು ತಡೆಯಲು ಪ್ರಯತ್ಬಿಸಿದೆ. ಕೊರೋನಾ ಕಾರಣದಿಂದ ಸ್ಥಗಿತ ಗೊಳಿಸಲಾಗಿರುವ ಪಾದಯಾತ್ರೆಯನ್ನು ಸೋಂಕು ಕಡಿಮೆ ಬಳಿಕ ಮತ್ತೆ ಪುನಾರಾರಂಬಿಸುವುದಾಗಿ ತಿಳಿಸಿದರು