#ಮಂಗಳೂರು #ಪಡೀಲ್ ಮಗುವಿನ ಅಪಹರಣ ಪ್ರಕರಣ: 2 ಗಂಟೆಯೊಳಗೆ ಬೇಧಿಸಿದ ಕಂಕನಾಡಿ ಪೊಲೀಸರು By SWARNA MANGALORE Sunday, September 1, 2024 Edit ಮಂಗಳೂರು: ನಗರದ ಅಳಪೆ ಪಡೀಲ್ ನಲ್ಲಿರುವ ಅರಣ್ಯ ಇಲಾಖೆಯ ಸಸ್ಯವನ ಬಳಿ ಆ.31 ರಂದು ಸಂಜೆ ವೇಳೆಗೆ ಸುಮಾರಿಗೆ ಎರಡುವರೆ ವರ್ಷದ ಮಗು ಅಪಹರಣವಾದ ಘಟನೆ ನಡೆದಿದ್ದು, ಘಟನೆ ನಡ...